ಬಾಲ್ಯದ ಬಸ್ ಡ್ರೈವರ್ ಮನೆಗೆ ಭೇಟಿ ನೀಡಿದ ಸಾರಥಿ
ರಾಬರ್ಟ್ ಸಿನಿಮಾ ಹಿಟ್ ಆಗಿ ಇಡೀ ರಾಜ್ಯವನ್ನೇ ಸುತ್ತುತ್ತಿರುವ ದರ್ಶನ್ ಫೆ.22 ರಂದು ಇದ್ದಕ್ಕಿದ್ದಂತೆ ಕೆಎಸ್ಆರ್ಟಿಸಿಯಲ್ಲಿ ಚಾಲಕರಾಗಿ ನಿವೃತ್ತಿ ಹೊಂದಿದ್ದ ವ್ಯಕ್ತಿಯೊಬ್ಬರ ಮನೆಗೆ ಭೇಟಿ ನೀಡಿ ಸುದ್ದಿಯಾಗಿದ್ದಾರೆ. ಇದೇನಪ್ಪಾ ರಾಬರ್ಟ್ ಸಿನಿಮಾಕ್ಕೂ ಈ ಡ್ರೈವರ್ಗೂ ಏನ್ ಸಂಬಂಧ ಅಂತೀರಾ.. ಸಿನಿಮಾಗೂ ಡಿ ...