ಹೌದು ನನ್ನ ಬಳಿ ಕೆನಡಾ ಪಾಸ್ ಪೋರ್ಟಿದೆ..ಆದರೆ ತೆರಿಗೆ ಕಟ್ಟೋದು ಭಾರತಕ್ಕೆ
ಮುಂಬೈ : ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ, ಮುಂಬೈನಲ್ಲಿ ಮತದಾನ ಮಾಡಿದ ಬಳಿಕ ಅದರ ಸೆಲ್ಫಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದರು. ಆದರೆ ಅಕ್ಷಯ್ ಕುಮಾರ್ ಹೆಸರು ಮತಗಟ್ಟೆಗಳಲ್ಲಿ ಕಾಣಿಸಿರಲಿಲ್ಲ. ದೇಶಭಕ್ತಿಯ ಬಗ್ಗೆ ಸಿನಿಮಾಗಳನ್ನು ಮಾಡುವ ಅಕ್ಷಯ್ ಮತದಾನವನ್ನೇ ಮಾಡಿಲ್ಲ ...