ಚೌಕಿದಾರ್ ಚೋರ್ ಹೇ ಆಯ್ತು…ಈಗ ಅಮಿತ್ ಶಾ..ವಾಹ್..ಕ್ಯಾ ಶಾನ್ ಹೇ
ಮಧ್ಯಪ್ರದೇಶ : ಸದಾ ಒಂದಲ್ಲ ಒಂದು ವಿವಾದ ಮೂಲಕ ಸುದ್ದಿಯಲ್ಲಿರುವ ರಾಹುಲ್ ಗಾಂಧಿ. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಚೋರ್ ಹೇ ಅಂದು ಸುಪ್ರೀಂಕೋರ್ಟ್ ನಿಂದ ನೋಟಿಸ್ ಪಡೆದು ಕ್ಷಮೆ ವಿಷಾಧ ವ್ಯಕ್ತಪಡಿಸಿದ್ದು ಹಳೆಯ ಸುದ್ದಿ. ಇದೀಗ ಬಿಜೆಪಿ ಅಧ್ಯಕ್ಷ ಅಮಿತ್ ...