ಎಲ್ಲಾ ನಿನ್ನಿಂದಲೇ …!!
ನಾನಾಗ ಪದವಿಯ ಮೊದಲ ವರ್ಷದಲ್ಲಿದ್ದೆ .ಮನೆಯಿಂದ ಕಾಲೇಜಿಗೆ ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ್, ಪಿಯುಸಿಯಲ್ಲಿದ್ದಾಗ ಸೈಕಲ್ಲಿನಲ್ಲಿ ಓಡಾಡುತ್ತಿದೆ. ಪದವಿಗೆ ಬಂದ ನಂತರ ನಮ್ಮ ಅಪ್ಪಾಜಿಯವರಿಗೆ ಕೈನೆಟ್ಟಿಕ್ ಗಾಡಿ ತೆಗೆಸಿಕೊಡಲು ಕೇಳಿಕೊಂಡಿದ್ದೆ. ನಾನು ಆಗ ತುಂಬಾ ಸಣ್ಣಗಿದ್ದ ಕಾರಣ ನಮ್ಮ ತಂದೆ ಗಾಡಿ ...