ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಗಳ ಕುಟುಂಬ
ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಮನೆ ಮೇಲೆ ED ದಾಳಿ..!
ಗಾಜಾ ಮೇಲೆ ರಾಕೆಟ್, ಬಾಂಬ್ ದಾಳಿ.. ಹಮಾಸ್ ವಿರುದ್ಧ ತಾವು ಗೆಲ್ಲುವುದಾಗಿ ಹಠಕ್ಕೆ ಇಳಿದಿರುವ ಇಸ್ರೇಲ್
ನಾನಿ ನಟನೆಯ ಹಾಯ್ ನಾನ್ನ ಸಿನಿಮಾದ ಟೀಸರ್ ರಿಲೀಸ್…ಅಪ್ಪ ಮಗಳ ಬಾಂಧವ್ಯದ ಜೊತೆಗೊಂದು ಪ್ರೀತಿಯ ಪಯಣ..
ಬೆಚ್ಚಿ ಬೀಳಿಸಲು ಬರುತ್ತಿದೆ “ಬಸ್ರಿಕಟ್ಟೆ” ಯುವ ನಿರ್ದೇಶಕ ವೈಭವ್ ಕಣ್ಣಲ್ಲಿ ಹಾರರ್ ಕಥನ
‘ನವರಸ ನಟನ ಅಕಾಡೆಮಿ’ಯಲ್ಲಿ ನವೆಂಬರ್’ನಿಂದ ಹೊಸ ಬ್ಯಾಚ್ ಶುರು
ಸ್ಪಾರ್ಕ್ ಲೈಫ್’ ಸಿನಿಮಾದ ಟ್ರೇಲರ್ ಅನಾವರಣ..ನ.17ಕ್ಕೆ ವಿಶ್ವಾದ್ಯಂತ ತೆಲುಗಿನ ಯುವ ನಟ ವಿಕ್ರಾಂತ್ ಚಿತ್ರದ ದಿಬ್ಬಣ
ಬಿಲ್ಡರ್ ಮನೆಯಲ್ಲಿ 42 ಕೋಟಿ ಸಿಕ್ಕ ಹಣಕ್ಕೂ ರಾಜಕೀಯಕ್ಕೂ ಸಂಬಂಧ ಇದೆ : ಡಾ.ಅಶ್ವಥ್ ನಾರಾಯಣ್ ಸ್ಫೋಟಕ ಹೇಳಿಕೆ..!
ಮೈಸೂರಿನ ಟೌನ್ ಹಾಲ್ ಬಳಿ ಮಹಿಷ ಉತ್ಸವ..!
ಚಿನ್ನದ ಅಂಗಡಿಗೆ ನುಗ್ಗಿ ದರೋಡೆ ಪ್ರಕರಣ : ನಾಲ್ವರಲ್ಲಿ ಒಬ್ಬನನ್ನು ಬಂಧಿಸಿರುವ ಪೊಲೀಸರು..!
ಭಾರತೀಯ ತೆಂಗು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕಬ್ಬಳಿ ರಂಗೇಗೌಡ ನಿಧನ

Tag: BJP

ಬಿಜೆಪಿಯ ಮತ್ತೊಂದು ಹಗರಣ; ಪೋಲೀಸ್ ಇನ್ಸ್ಪೆಕ್ಟರ್  ನಂದೀಶ್ ಸಾವಿಗೆ ಮಂತ್ರಿ ಬೈರತಿ ಕಾರಣ ?

ಬಿಜೆಪಿಯ ಮತ್ತೊಂದು ಹಗರಣ; ಪೋಲೀಸ್ ಇನ್ಸ್ಪೆಕ್ಟರ್ ನಂದೀಶ್ ಸಾವಿಗೆ ಮಂತ್ರಿ ಬೈರತಿ ಕಾರಣ ?

ಅಮಾನತ್ತಿನಲ್ಲಿದ್ದು ಹಾರ್ಟ್ ಅಟ್ಯಾಕ್ ನಿಂದ ಅಸುನೀಗಿದ್ದಾರೆನ್ನಲಾದ‌ ಪೋಲೀಸ್ ಇನ್ಸ್ಪೆಕ್ಟರ್ ನಂದೀಶ್ ಸಾವಿನ ಅಂಚಿಗೆ ತಲುಪಲು ಮಂತ್ರಿ ಬೈರತಿ,ಅವರ ಸಹೋದರರಾದ ಗಣೇಶ ಮತ್ತು ಚಂದ್ರು ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂದು ಈಗಾಗಲೇ ಸಾಮಾಜಿಕ ಹೋರಾಟಗಾರ ಅಬ್ರಾಹಂ ಮೊಕದ್ದಮೆ ದಾಖಲು ಮಾಡಿದ್ದಾರೆ. ಸುಮಾರು 70 ಲಕ್ಷ ...

‘ಬಿಎಸ್‌ವೈ ಡೈರಿ’ಯ ಅಸಲಿ ಕತೆ:ಇಷ್ಟಕ್ಕೂ ಬಿಎಸ್‌ವೈ ಯಾಕೆ ಇಂತಹದೊಂದು ಡೈರಿ ಬರೆದರು?

‘ಬಿಎಸ್‌ವೈ ಡೈರಿ’ಯ ಅಸಲಿ ಕತೆ:ಇಷ್ಟಕ್ಕೂ ಬಿಎಸ್‌ವೈ ಯಾಕೆ ಇಂತಹದೊಂದು ಡೈರಿ ಬರೆದರು?

( ಪತ್ರಕರ್ತರಿಗೆ ಭಕ್ಷೀಸು ಪ್ರಕರಣದಲ್ಲಿ ಬಿಜೆಪಿ ಸರ್ಕಾರ ಸಿಲುಕಿರುವ ಸಂದರ್ಭದಲ್ಲಿ ಈ ಹಳೆಯ ಡೈರಿಯ ಪುಟಗಳನ್ನು ತೆರೆಯೋಣ) ಒಂದೊಮ್ಮೆ ಇದೆಲ್ಲಾ ಸತ್ಯವೇ ಆಗಿದ್ದರೆ; ಇದು ಬಿಜೆಪಿ ಪಕ್ಷದ ಮಾಜಿ ಮುಖ್ಯಮಂತ್ರಿಯೊಬ್ಬರ ಜೀವನ ಚರಿತ್ರೆಯ ಕೆಲವು ಪ್ರಮುಖ ಘಟ್ಟಗಳು. ಮಂಡ್ಯದ ಬೂಕನಕೆರೆ ಎಂಬ ...

ಸಿದ್ಧರಾಮಯ್ಯನವರು ತಮ್ಮ ಅವಧಿಯ APP & AGP ನೇಮಕಾತಿಯ ಹೆಸರಿನಲ್ಲಿ ನಡೆದಿದ್ದ ಬೃಹತ್ ಹಗರಣದ ಬಗ್ಗೆ  ಬಹಿರಂಗ ಚರ್ಚೆಗೆ ಬರುವಂತೆ ಆಗ್ರಹಿಸಿದ ಎನ್. ಆರ್ ರಮೇಶ್

ಸಿದ್ಧರಾಮಯ್ಯನವರು ತಮ್ಮ ಅವಧಿಯ APP & AGP ನೇಮಕಾತಿಯ ಹೆಸರಿನಲ್ಲಿ ನಡೆದಿದ್ದ ಬೃಹತ್ ಹಗರಣದ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಆಗ್ರಹಿಸಿದ ಎನ್. ಆರ್ ರಮೇಶ್

" ಸಿದ್ಧರಾಮಯ್ಯನವರು ತಮ್ಮ ಅವಧಿಯ 197 ಮಂದಿ APP ಮತ್ತು AGP ನೇಮಕಾತಿಯ ಹೆಸರಿನಲ್ಲಿ ನಡೆದಿದ್ದ ಬೃಹತಗ ಹಗರಣದ ಬಗ್ಗೆ ಜಾಣ ಕುರುಡರಂತೆ ವರ್ತಿಸುತ್ತಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಆಗ್ರಹಿಸಿ" ಕರ್ನಾಟಕ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇದ್ದ ...

ಆನಂದ್ ಸಿಂಗ್ ಅಸಮಾಧಾನ ಹೊಗೆ ಇನ್ನೂ ಜೀವಂತ.

ಆನಂದ್ ಸಿಂಗ್ ಅಸಮಾಧಾನ ಹೊಗೆ ಇನ್ನೂ ಜೀವಂತ.

ಕುಮಾರ ಸ್ವಾಮಿ ಸರ್ಕಾರ ಕೆಡವಲು ಪ್ರಥಮವಾಗಿ ರಾಜೀನಾಮೆ ಕೊಟ್ಟ ಆನಂದ್ ಸಿಂಗ್, ಬೊಮ್ಮಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೂ ಇದೇ ರೀತಿಯ ಎಚ್ಚರಿಕೆ ನೀಡಿದ್ದಾರೆ. ಹೊಸಪೇಟೆಯ ತಮ್ಮ ಕಚೇರಿಯಲ್ಲಿ ಶಾಸಕರ ಕಚೇರಿ ನಾಮಫಲಕ ತೆರವುಗೊಳಿಸಿ ತಮಗೆ ನೀಡಿರುವ ಪ್ರವಾಸೋದ್ಯಮ ಇಲಾಖೆ ನನಗೆ ಸಮಾಧಾನ ...

ಮಾತಿನ ಶೂರ ಮೋದಿ ಎಲ್ಲಿದ್ದಾರೆ? : ಸಿದ್ದರಾಮಯ್ಯ ವ್ಯಂಗ್ಯ

ಮಾತಿನ ಶೂರ ಮೋದಿ ಎಲ್ಲಿದ್ದಾರೆ? : ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು: ಟಿವಿಯಲ್ಲಿ ಕಾಣಿಸಿಕೊಂಡು ವೀರಾವೇಶದಿಂದ 18ರಿಂದ 45 ವಯಸ್ಸಿನವರಿಗೆ ಮೇ ಒಂದರಿಂದ ಲಸಿಕೆಯ ಘೋಷಣೆ ‌ಮಾಡಿದವರು‌ ಪ್ರಧಾನಿ ನರೇಂದ್ರ ಮೋದಿ. ಈಗ ರಾಜ್ಯದ ಬಿಜೆಪಿ ಸರ್ಕಾರ ಲಸಿಕೆಯನ್ನು ಮುಂದೂಡಿದೆ. ಮಾತಿನ ಶೂರ ಮೋದಿಯವರು ಎಲ್ಲಿದ್ದಾರೆ ಈಗ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ...

ಜಿಮ್ಸ್ ಆಸ್ಪತ್ರೆ ಸಿಬ್ಬಂದಿಗೆ ಆರೋಗ್ಯ ಸಚಿವರ ಖಡಕ್ ವಾರ್ನಿಂಗ್

ಜಿಮ್ಸ್ ಆಸ್ಪತ್ರೆ ಸಿಬ್ಬಂದಿಗೆ ಆರೋಗ್ಯ ಸಚಿವರ ಖಡಕ್ ವಾರ್ನಿಂಗ್

ಕಲಬುರಗಿ : ಆಕ್ಸಿಜನ್ ಮತ್ತು ರೆಮಿಡ್ವೆಜರ್ ಬಳಕೆಯಲ್ಲಿ ಕಟ್ಟುನಿಟ್ಟಾಗಿ ಮಾನದಂಡಗಳನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಜಿಮ್ಸ್ ಆಸ್ಪತ್ರೆ ಮತ್ತು ಕಾಲೇಜಿಗೆ ಭೇಟಿ ನೀಡಿ ಕೋವಿಡ್ ಚಿಕಿತ್ಸೆಗೆ ಹಾಗೂ ...

ರೇಷನ್‌ ಕೇಳಿದ್ದಕ್ಕೆ ಸತ್ತು ಹೋಗು ಎಂದ ಆಹಾರ ಸಚಿವ ಉಮೇಶ್‌ ಕತ್ತಿ

ರೇಷನ್‌ ಕೇಳಿದ್ದಕ್ಕೆ ಸತ್ತು ಹೋಗು ಎಂದ ಆಹಾರ ಸಚಿವ ಉಮೇಶ್‌ ಕತ್ತಿ

ಬೆಳಗಾವಿ: ಪಡಿತರ ಅಕ್ಕಿ ಪ್ರಮಾಣ ಇಳಿಸಿರುವುದನ್ನು ಪ್ರಶ್ನಿಸಿದ ವ್ಯಕ್ತಿಯೊಬ್ಬರನ್ನು ಸತ್ತು ಹೋಗು ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿರುವ ವಿಚಾರ ಬಹಿರಂಗಗೊಂಡಿದೆ. ಆಹಾರ ಸಚಿವ ಉಮೇಶ್ ಕತ್ತಿ ನೀಡಿರುವ ಬೇಜವಾಬ್ದಾರಿ ಹೇಳಿಕೆಗೆ ಸಿಎಂ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ. ಆಹಾರ ಸಚಿವ ...

ಕೊರೋನಾ ಲಸಿಕೆ ದರ ನಿಗದಿಗೆ ಸ್ಪಷ್ಟನೆ ನೀಡಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

ಕೊರೋನಾ ಲಸಿಕೆ ದರ ನಿಗದಿಗೆ ಸ್ಪಷ್ಟನೆ ನೀಡಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

ಕೊರೋನ ರಾಷ್ಟ್ರೀಯ ವಿಪತ್ತಾಗಿ ಪರಿಣಮಿಸಿದ್ದು, ನೋಡಿಕೊಂಡು ಮೂಕಪ್ರೇಕ್ಷಕನಾಗಿ ಕುಳಿತುಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್ ಕಠಿಣ ಮಾತುಗಳಲ್ಲಿ ಕೇಂದ್ರಕ್ಕೆ ಹೇಳಿದೆ. ಕೊರೋನ ಲಸಿಕೆ ಉತ್ಪಾದಿಸುವ ಕಂಪನಿಗಳು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಬೇರೆ ಬೇರೆ ದರ ನಿಗದಿಪಡಿಸಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ...

ಪ್ರಮುಖ ಬಂದರುಗಳಲ್ಲಿ ಆಕ್ಸಿಜನ್ ಸಾಗಾಣೆಗೆ ಶುಲ್ಕ ವಿನಾಯಿತಿ

ಪ್ರಮುಖ ಬಂದರುಗಳಲ್ಲಿ ಆಕ್ಸಿಜನ್ ಸಾಗಾಣೆಗೆ ಶುಲ್ಕ ವಿನಾಯಿತಿ

ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಮಾಣ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಹಾಗೂ ಸಂಬಂಧಿತ ಉಪಕರಣಗಳ ಸಾಗಣೆ ಮಾಡುವ ಎಲ್ಲ ಹಡಗುಗಳಿಗೂ ಶುಲ್ಕ ವಿನಾಯಿತಿ ನೀಡುವಂತೆ ಪ್ರಮುಖ ಬಂದರುಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಬಂದರು, ...

ಅಗತ್ಯ ಸೇವೆ ಹೊರತು ಪಡಿಸಿ ಅಂಗಡಿ ಮುಂಗಟ್ಟು ಬಂದ್, ಲಾಕ್ ಡೌನ್ ಗೆ ಮುಂದಾಯಿತೇ ರಾಜ್ಯ ಸರ್ಕಾರ?

ಅಗತ್ಯ ಸೇವೆ ಹೊರತು ಪಡಿಸಿ ಅಂಗಡಿ ಮುಂಗಟ್ಟು ಬಂದ್, ಲಾಕ್ ಡೌನ್ ಗೆ ಮುಂದಾಯಿತೇ ರಾಜ್ಯ ಸರ್ಕಾರ?

ಬೆಂಗಳೂರು: ರಾಜ್ಯ ಸರ್ಕಾರ ನಿನ್ನೆ ರಾತ್ರಿ ಹೊರಡಿಸಿರುವ ಹೊಸ ಮಾರ್ಗಸೂಚಿ ಪ್ರಕಾರ ಮೇ 4ರವರೆಗೆ ಅಗತ್ಯ ಸೇವೆಗಳ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು ಬಂದ್‌ ಆಗಲಿದೆ. ರಾತ್ರಿ 9 ರಿಂದ ಬೆಳಗ್ಗೆ 6ರವರೆಗಿನ ನೈಟ್‌ ಕರ್ಫ್ಯೂ, ವೀಕೆಂಡ್‌ ಕರ್ಫ್ಯೂ ...

Page 1 of 2 1 2