‘ಹುಣ್ಣಿಮೆ ಹಾಡು’ ಕಾರ್ಯಕ್ರಮ ರೂಪಿಸಿದ ಟಫ್ ಕಾಪ್
ಇವತ್ತಿಗೆ ನಾವೆಲ್ಲಾ ನಮ್ಮ ನಮ್ಮ ಮನೆಗಳಲ್ಲಿ ಬನೆಮ್ಮದಿಯ ನಿದ್ದೆ ಮಾಡುತ್ತಿದ್ದೇವೆಂದರೆ ಅದಕ್ಕೆ ಕಾರಣ ನಾವು ಹಸಿದಾಗ ಅನ್ನ ಹಾಕುವ ರೈತ, ನಮ್ಮ ದೇಶ ಕಾಯೋ ಸೈನಿಕ ಹಾಗೇ ನಮ್ಮ ಸುತ್ತಲಿನ ವಾತಾವರಣವನ್ನು ಸದಾ ಶಾಂತಿಯಿಂದಿರುವಂತೆ ಕಾಯುತ್ತಿರುವ ಪೊಲೀಸರು. ಈ ಮೂವರು ಇಲ್ಲವಾದರೆ ...