*ಬಿಗ್ ಬಾಸ್; ಮೊದಲ ದಿನವೇ ಪ್ರೌಢತೆ ಮೆರೆದ ; Broಗೌಡ*
ಬಿಗ್ ಬಾಸ್ ಮನೆಯಲ್ಲಿ ಇದೀಗ ಅಸಲಿ ಆಟ ಶುರುವಾಗಿದೆ. ಮನೆಗೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಇದ್ದ ಆತ್ಮೀಯತೆಗೆ ಮೊದಲ ದಿನವೇ ಕೊಡಲಿಯೇಟು ಕೊಟ್ಟಿದ್ದಾರೆ ಬಿಗ್ ಬಾಸ್. ಈ ನಡುವೆ ಸೀಸನ್ 8ರ ಮೊದಲ ನಾಯಕ ಅನ್ನುವ ಹೆಗ್ಗಳಿಕೆಗೆ ಬ್ರೋಗೌಡ ಪಾತ್ರನಾಗಿದ್ದು, ನಾಯಕನೆಂದರೆ ...