ಮೊಬೈಲ್ ಪೂರ್ವಕಾಲದ್ದೊಂದು ಕತೆ…!
ಮೊಬೈಲ್ ಪೂರ್ವ ಕಾಲವದು... ಮಗನಿಗೆ ಒಂಬತ್ತು ವರ್ಷ, ಮಗಳಿಗೆ ಎಂಟು ವರ್ಷ. ಆ ಪುಟ್ಟ ಮಕ್ಕಳನ್ನು ಬೆಳಿಗ್ಗೆ ಬೇಗ ಏಳಿಸೋದು, ಶಾಲೆಗೆ ರೆಡಿ ಮಾಡೋದು, ಬಲವಂತವಾಗಿ ತಿನ್ನಿಸಿ ಶಾಲೆಗೆ ಕಳಿಸಿ ಉಸ್ಸಪ್ಪಾ ಎಂದು ಕಣ್ಣುಮುಚ್ಚಿ ತೆಗೆಯೋದ್ರೊಳಗೆ ಮಕ್ಕಳು ಮನೆಗೆ ವಾಪಸ್ ಬಂದಿರೋರು...ಮತ್ತೇ ...