ಬಿಗ್ ಬಾಸ್ ಮನೆಯ ಮನ ಮೋಹಕ ವಿನ್ಯಾಸದ ಹಿಂದೆ ನಾರಿಮಣಿಯ ಕೈಚಳಕ
ಬಿಗ್ ಬಾಸ್ ಸೀಸನ್ 8 ಕ್ಕೆ ಅದ್ದೂರಿ ಚಾಲನೆ ಸಿಕ್ಕಾಗಿದೆ. 17 ಮಂದಿ ಸೆಲೆಬ್ರೆಟಿ ಸ್ಪರ್ಧಿಗಳು ಬಿಗ್ ಹೌಸ್ ಗೆ ಎಂಟ್ರಿ ಕೊಟ್ಟು ವಿಭಿನ್ನ ಟಾಸ್ಕ್ ಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಿದ್ದಾರೆ. ಆದರೆ, ಸ್ಪರ್ಧಿಗಳ ಹೊರತಾಗಿಯೂ ಹಲವು ಕಾರಣಗಳಿಂದ ಈ ಬಾರಿಯ ...