ಬದುಕಿನ ವಾಸ್ತವತೆಯನ್ನು ಕಲಿಸಿದ ಕೊರೋನಾ….!
ಇಡೀ ಜೀವ ಜಗತ್ತಿಗೆ ಸವಾಲೊಡ್ಡಿ ನಿಂತಿರುವ ಕೊರೋನಾ ಜೀವಗಳ ಜೊತೆಗೆ ಜೀವನದ ಜೊತೆಯೂ ಬೇಕಾ ಬಿಟ್ಟಿ ಆಟವಾಡುತ್ತಿದೆ. ಹೌದು ಕೊರೋನಾ ಸೂಕ್ಷ್ಮಜೀವಿ ಮಾನವನ ಜೀವರೊಂದಿಗೆ ಮಾತ್ರವಲ್ಲ ಅವನ ಜೀವನ ಶೈಲಿಯ ಜೊತೆಗೂ ಇನ್ನಿಲ್ಲದಂತೆ ಆಟವಾಡುತ್ತಿದೆ. ಜೀವ ಉಳಿಸಿಕೊಳ್ಳುವುದರೊಂದಿಗೆ ಮತ್ತೊಮ್ಮೆ ಬದುಕು ಕಟ್ಟಿಕೊಳ್ಳುವ ...