ಒಂದು ಸಿನೆಮಾ ಕತೆ -ಪ್ರತಿಜ್ಞೆ
1964ರ ಚಿತ್ರ. ಶಂಕರ್ (ರಾಜ್‍ಕುಮಾರ್) ಹಳ್ಳಿಯಲ್ಲಿರುವ ಅಶ್ವತ್ಥ್ ಮತ್ತು ಪಂಢರೀಬಾಯಿ ಪುತ್ರ. ಅವನ ತಂಗಿ ಚಿಕ್ಕಂದಿನಲ್ಲಿ ತೀರಿಕೊಂಡಿದ್ದರಿಂದ ಅವನ ಮೇಲೆ ಅವರ ಪ್ರೀತಿಯನ್ನು ಧಾರೆಯೆರೆದಿರುತ್ತಾರೆ. ಅವನು ಹಳ್ಳಿಗೆ ಬಂದು ಡಾಕ್ಟರಾಗಿ ಜನಸೇವೆ ಮಾಡುವೆನೆಂದು ಪ್ರತಿಜ್ಞೆ ಮಾಡಿರುತ್ತಾನೆ. ಮೈಸೂರಿಗೆ ಬಂದು ವೈದ್ಯಕೀಯ ಕೋರ್ಸ್ ...