ನಿಜಗಲ್ಲಿನ ಪಾಳೆಗಾರ್ತಿ ಗಿರಿಜವ್ವೆ
ನಿಜಗಲ್ಲಿನ ಪಾಳೇಗಾರನ ಹೆಸರು ರಾಮರಸನಾಯಕ ಅವನ ದೊಡ್ಡ ಹೆಂಡತಿ ಲಕುಮವ್ವ, ಚಿಕ್ಕ ಹೆಂಡತಿ ಗಿರಿಜೆವ್ವ ಅವಳ ತಮ್ಮ ಕಸ್ತೂರಿ ಮಹಾನ್ ದುರಾಸೆಯುಳ್ಳವನಾಗಿದ್ದನು, ತನ್ನ ಅಕ್ಕನ ಗಂಡ ಯಾವುದೋ ವಿಷಯಕ್ಕೆ ಬೈದಿದ್ದಕ್ಕೆ ಸಿಟ್ಟಾಗಿ ಹೇಗಾದರೂ ಸೇಡು ತೀರಿಸಿಕೊಳ್ಳಬೇಕೆಂದು ಹಠಕ್ಕೆ ಬಿದ್ದನು. ಕೋಟೆಯ ಪಾಳೇಗಾರನಾಗುವ ...