ರಾಮಚಂದ್ರ ಹಡಪದ್ ರವರ ಕಂಠ ಸಿರಿಯಲ್ಲಿ ಅರಳಲಿವೆ ಸಂಗೀತ ಕ್ಷೇತ್ರ ದಿಗ್ಗಜ ಗುಲ್ಜಾರ್ ರವರ ಗೀತೆಗಳು….
ಆತ್ಮೀಯರೆಲ್ಲರಿಗು ನಮಸ್ಕಾರಗಳು 11-01-2020 ರಂದು ನಡೆಯುವ GULZAAR ಕಾರ್ಯಕ್ರಮಕ್ಕೆ 150 ಜನರಿಗೆ ಮಾತ್ರ ಆ ಸಭಾಂಗಣದಲ್ಲಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶ ಇರುತ್ತದೆ ಹಾಗಾಗಿ ಪ್ರತಿಯೊಬ್ಬ ಸದಸ್ಯರಿಗೂ ತಲಾ 350/ರೂ. ನಿಗದಿಪಡಿಸಲಾಗಿದೆ. ಈಗಾಗಲೇ 50 ಜನರು ಟಿಕೆಟ್ ಬುಕ್ ಮಾಡಿ ಆಗಿದೆ. ...