ಹೀಗೊಂದು ಪ್ರೇಮ ಕಥೆ…!
“ನಿಮ್ಮ ಮನೆಯಲ್ಲಿ ನಮ್ಮ ಮದುವೆಗೆ ಒಪ್ಪುತ್ತಾರಾ" “ಇಲ್ಲ ಒಪ್ಪಿಕೊಳ್ಳುವುದಿಲ್ಲ ನಾವು ಒಪ್ಪಿಸಬೇಕು" "ಹೇಗೆ ಒಪ್ಪಿಸುವುದು ?" ಪ್ರೇಮಿಗಳಿಬ್ಬರು ಗಹನವಾದ ಚರ್ಚೆಯಲ್ಲಿ ಮುಳುಗಿದರು "ಹುಡುಗನ ಹೆಸರೇನು?" ನಾನು ಒಂದು ಹುಡುಗನನ್ನು ಬಹಳ ದಿನಗಳಿಂದ ಪ್ರೀತಿಸುತ್ತಿದ್ದೇನೆ ಮತ್ತು ಅವನ ಜೊತೆಯಲ್ಲಿ ಮದುವೆ ಮಾಡಿಕೊಡಬೇಕೆಂದು ಕೇಳಿದ ...