ಅಡುಗೆ ಮನೆಯಿಂದಲೇ ಉದ್ಯಮಿಯಾದ ಕಲ್ಪನಾ ಸುರೇಂದ್ರ…
ಅಡುಗೆ ಮನೆಯಿಂದಲೇ ಉದ್ಯಮಿಯಾದ ಕಲ್ಪನಾ ಸುರೇಂದ್ರ… ಅಯ್ಯೋ ನಾನ್ ಹೆಣ್ಣು …. ಅಡುಗೆ ಮನೆ ಬಿಟ್ಟರೆ ಬೇರೆ ಪ್ರಪಂಚವೇ ಗೊತ್ತಿಲ್ಲ…!? ನಾನೇನು ಮಾಡೋಕಾಗುತ್ತೆ…?! ಅಂತ ತಮ್ಮನ್ನು ತಾವು ಹೀಗಳೆದುಕೊಳ್ಳುವ ಮಹಿಳೆಯರ ಮಧ್ಯೆ ಅಡುಗೆ ಮನೆಯಲ್ಲಿದ್ದೇ ಯಶಸ್ವೀ ಉದ್ಯಮಿಯಾಗಬಹುದೆಂದು ಸಾಧಿಸಿ ತೋರಿಸಿದವರು ಶ್ರೀಮತಿ ...