ಸದ್ಯದಲ್ಲೇ ತೆರೆಗೆ ಬರಲಿದೆ ಡಾಲಿ ಧನಂಜಯ್ ರವರ “ರತ್ನನ ಪ್ರಪಂಚ”
ಕೆ.ಆರ್.ಜಿ ಸ್ಟುಡಿಯೋಸ್ ನ ಸಾಲುಸಾಲು ಚಿತ್ರಗಳಲ್ಲಿ ನಟಿಸಲಿದ್ದಾರೆ ಡಾಲಿ ಧನಂಜಯ್.ಸದ್ಯದಲ್ಲೇ ತೆರೆಗೆ ಬರಲಿದೆ ಇದೇ ಸಂಸ್ಥೆ ನಿರ್ಮಾಣದ "ರತ್ನನ ಪ್ರಪಂಚ" ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಧನಂಜಯ್ ಒಂದು ದೀರ್ಘಕಾಲಿಕ ಒಪ್ಪಂದಕ್ಕೆ ಸಹಿ ಹಾಕಿದ್ದು, ಅವರಿಬ್ಬರೂ ಜೊತೆಗೂಡಿ ಇನ್ನೂ ಹಲವಾರು ಚಿತ್ರಗಳನ್ನು ಸಾಲು ...