Tag: #KSRTC

ಬೆಂಗಳೂರಿಗರೇ ಇಂದು ರಸ್ತೆಗಿಳಿಯುವ ಮುನ್ನ ಎಚ್ಚರ, ನಗರದಲ್ಲಿ ನಡೆಯಲಿವೆ 2 ಬೃಹತ್ ಪ್ರತಿಭಟನೆಗಳು!

ಬೆಂಗಳೂರಿಗರೇ ಇಂದು ರಸ್ತೆಗಿಳಿಯುವ ಮುನ್ನ ಎಚ್ಚರ, ನಗರದಲ್ಲಿ ನಡೆಯಲಿವೆ 2 ಬೃಹತ್ ಪ್ರತಿಭಟನೆಗಳು!

ಬೆಂಗಳೂರು: ಇಂದು ಸಿಲಿಕಾನ್ ಸಿಟಿ ಮಂದಿಗೆ ಪ್ರತಿಭಟನೆಯ ಬಿಸಿ ತುಸು ಜೋರಾಗಿಯೇ ತಟ್ಟಲಿದೆ. ಇವತ್ತು ಒಂದೇ ದಿನ ನಗರದಲ್ಲಿ ಎರಡೆರೆಡು ಬೃಹತ್ ಪ್ರತಿಭಟನೆಗಳು ನಡೆಯಲಿದ್ದು, ವಾಹನ ಸಂಚಾರರು ಪರದಾಡುವ ಸ್ಥಿತಿ ನಿರ್ಮಾಣವಾದರೂ ಸಂದೇಹವಿಲ್ಲ. ಸಾರಿಗೆ ನೌಕಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ...