ಮೇ 23ರ ಸಂಜೆ ಮೈತ್ರಿ ಸರ್ಕಾರದ ಭವಿಷ್ಯ ನಿರ್ಧಾರ
ಬೆಂಗಳೂರು : ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನುವುದು ಸಾವಿರ ಸಲ ಸಾಬೀತಾಗಿದೆ. ಅದರಲ್ಲೂ ಲೋಕಸಭಾ ಚುನಾವಣೆಯ ನಂತ್ರ ಜೆಡಿಎಸ್ ನಾಯಕರ ಕೈ ಸೇರಿರುವ ಆಂತರಿಕ ಸಮೀಕ್ಷೆಗಳ ವರದಿ ಮೈತ್ರಿ ಪಕ್ಷಗಳ ಸಂಬಂಧದ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ. ಚುನಾವಣೆಯಲ್ಲಿ ...