ಲಹರಿ ಹೆಸರಲ್ಲಿ ವಂಚನೆ ; ತಪ್ಪಿದ್ದಸ್ಥರ ವಿರುದ್ಧ ಕ್ರಮಕ್ಕೆ ಮುಂದಾದ ಆಡಿಯೋ ಕಂಪನಿ
ಕನ್ನಡದ ಖ್ಯಾತ ಆಡಿಯೋ ಕಂಪೆನಿ ಲಹರಿ ಹೆಸರಿನಲ್ಲಿ ವಂಚನೆ ನಡೆದಿದೆ. ಲಹರಿ ಆಡಿಯೋದೊಂದಿಗೆ ಪಾಲುದಾರಿಕೆ ಹೊಂದಿದ್ದ ಗ್ಲಾನ್ಸ್ ಇಂಡಿಯಾ ಕಂಪನಿಯ ಸಿಬ್ಬಂದಿಗಳೇ ಲಹರಿ ಸಂಸ್ಥೆಗೆ ವಂಚಿಸಿದ್ದಾರೆ ಎನ್ನಲಾಗಿದೆ. ನಟ ಕಿಚ್ಚಾ ಸುದೀಪ್ ಅಭಿನಯದ ಪೈಲ್ವಾನ್, ತೆಲುಗಿನ ಸರಿಲೇರು ನೀಕೆವರು ಸೇರಿದಂತೆ ಹಲವು ...