ಲಾಕ್ ಡೌನ್ ಮದುವೆ.. ಲಗ್ನ ಪತ್ರಿಕೆಯಲ್ಲಿ ಹೀಗೊಂದು ವಿಶೇಷ ಸೂಚನೆ !
ಆ ಕುಟುಂಬಸ್ಥರು ತಮ್ಮ ತೃತೀಯ ಪುತ್ರನ ಮದುವೆ ನಿಶ್ಚಯ ಮಾಡಿದ್ರು. ಎರಡು ಮೂರು ತಿಂಗಳಿಂದ ಎಲ್ಲ ತಯಾರಿ ಮಾಡಿಕೊಂಡು ಮಗನ ಮದುವೆ ಮಾಡೋದಕ್ಕೆ ಸಿದ್ಧವಾಗಿದ್ದರು. ಇನ್ನೇನು ಲಗ್ನಪತ್ರಿಕೆ ಪ್ರಿಂಟ್ ಮಾಡೋ ಹೊತ್ನಲ್ಲೇ ಕೊರೊನಾ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಾ ಸಾಗಿತು. ದಿನದಿಂದ ...