ಆತ್ಮನಿರ್ಭರ ಭಾರತಕ್ಕೆ ಖಾದಿಯೇ ಅನಾದಿ…!ಮಿಷನ್ ಖಾದಿ ರೂವಾರಿ…. ಡಾ. ಪಿ ಜೆ ನಿವೇದಿತಾ
ಖಾದಿ ದೇಶದ ಹಾದಿ.. ರಾಷ್ಟ್ರಪಿತ ಗಾಂಧೀಜಿಯಿಂದ ಹಿಡಿದು ಈಗಿನ ಪ್ರಧಾನಿ ಮೋದಿಜಿ ವರೆಗೂ ಬಹುತೇಕ ನಾಯಕರು ಖಾದಿ ಉದ್ಯಮಕ್ಕೆ ಒತ್ತು ನೀಡುತ್ತಲೇ ಬಂದಿದ್ದಾರೆ. ನಮ್ಮ ಮಾರುಕಟ್ಟೆಯಲ್ಲಿ ವಿದೇಶಿ ತೊಡುಗೆಗಳ ಹಾವಳಿ ಇಂದು ನಿನ್ನೆಯದಲ್ಲ. ಆದರೆ, ವಿದೇಶದ ರಾಶಿ ರಾಶಿ ವಸ್ತ್ರ ವಿನ್ಯಾಸಗಳಿಗೆ ...