ದೊಡ್ಡಮಾವಳ್ಳಿಯ ಶ್ರೀ ಶ್ರೀನಿವಾಸ ಕಲ್ಯಾಣವೈಭೋಗ….!
ದೈವ ಭಕ್ತಿಯ ವಿಷಯದಲ್ಲಿ ಬೆಂಗಳೂರಿಗರೆಂದೂ ಹಿಂದುಳಿದಿಲ್ಲ ನಗರದೇವತೆ ಅಣ್ಣಮ್ಮ ದೇವಿ ಸೇರಿದಂತೆ ಹತ್ತು ಹಲವು ಐತಿಹಾಸಿಕ ದೇವಾಲಯಗಳು ಇಲ್ಲಿವೆ. ಇನ್ನು ನಮ್ಮ ಬೆಂಗಳೂರಿನ ಐತಿಹಾಸಿಕ ದೇವಾಲಯಗಳಲ್ಲಿ ನಗರದ ಹೃದಯ ಭಾಗದಲ್ಲೇ ಇರುವ ಐತಿಹಾಸಕ ದೇವಾಲಯ ಶ್ರೀ #ಬಿಸಿಲು #ಮಾರಮ್ಮ ದೇವಾಲಯವೂ ಒಂದು. ...