ಸಿ.ಪಿ ಯೋಗೀಶ್ವರ್ ಇದ್ದ ವೇದಿಕೆ ಕುಸಿತ ; ಪ್ರಾಣಪಾಯದಿಂದ ಪಾರಾದ ಸಚಿವ
ಮಂಗಳೂರು: ಜಿಲ್ಲೆಯ ನಂದಿನಿ ಕಡಲತೀರದಲ್ಲಿ ಫೇ.20 ಆಯೋಜಿಸಿದ್ದ ನಂದಿನಿ ಉತ್ಸವ ಉದ್ಘಾಟನೆ ವೇಳೆ ಸ್ಟೇಜ್ ಕುಸಿದಿದ್ದು, ಸಚಿವ ಯೋಗೇಶ್ವರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯ ಮುಲ್ಕಿ ಸಮೀಪದ ಸಸಿಹಿತ್ಲು ನಂದಿನಿ ತಟದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ನಂದಿನಿ ಉತ್ಸವವನ್ನು ಉದ್ಘಾಟನೆ ಮಾಡಲು ...