ಮುರುಘಾ ಶ್ರೀ ಅರೆಸ್ಟ್!? by ರೋಹಿಣಿ ರಂಗವಲ್ಲಿ ಸುತೆ August 29, 2022 0 ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಫೋಕ್ಸೋ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾಮಠದಿಂದ ಶ್ರೀಗಳು ಅಜ್ಞಾತ ಸ್ಥಳಕ್ಕೆತೆರಳುತಿದ್ದಾಗ ಹಾವೇರಿಯ ಬಂಕಾಪುರದ ಬಳಿ ಅವರನ್ನು ಬಂಧಿಸಲಾಗಿದೆ.