ಪ್ರಯಾಣಿಕರ ಗಮನಕ್ಕೆ ; ಈ ಮಾರ್ಗದಲ್ಲಿ 8 ದಿನ ಮೆಟ್ರೋ ಸಂಚಾರ ಬಂದ್
ಮೆಜಿಸ್ಟಿಕ್ ನಿಂದ ಮೈಸೂರು ರಸ್ತೆ ನಡುವಿನ ನೇರಳೆ ಮಾರ್ಗದ ಮೆಟ್ರೋ ಸಂಪರ್ಕ 8 ದಿನಗಳ ಕಾಲ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್ ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮೈಸೂರು ರಸ್ತೆಯಿಂದ ಕೆಂಗೇರಿ ಕಡೆಗಿನ ಪೂರ್ವ – ಪಶ್ಚಿಮ ವಿಸ್ತೃತ ನೇರಳೆ ಮಾರ್ಗದ ಪೂರ್ವ ...