ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್
ಒಂದು ಹಗ್ಗ ಸಿಕ್ರೆ ಏನು ಮಾಡಲು ಸಾಧ್ಯ ಅನ್ನುವ ಪ್ರಶ್ನೆ ಕೇಳಿದೆ ಸಿಗೋ ಉತ್ತರ ಸಾವಿರ. ಆದರೆ ಮೈಸೂರಿನ ಮಹಿಳೆಯೊಬ್ಬರಿಗೆ ದಾರ ಸಿಕ್ರೆ, ಈ ಹಗ್ಗದ ಮೂಲಕ ಬೆಟ್ಟ ಹತ್ತಲು ಸಾಧ್ಯವೇ ಎಂದು ಯೋಚಿಸುತ್ತಾರೆ. ಹೌದು ಹೀಗೆ ಯೋಚನೆ ಮಾಡಬಲ್ಲವರು ರುಕ್ಮಿಣಿ ...