ಸಾಲಬಾಧೆ ತಾಳದೆ ಮಕ್ಕಳೊಂದಿಗೆ ಕೆರೆಗೆ ಹಾರಿ ಜೀವ ಬಿಟ್ಟ ತಾಯಿ
ಬಳ್ಳಾರಿ: ಸಾಲ ಭಾದೆ ತಾಳಲಾರದೆ ತನ್ನ ಇಬ್ಬರು ಮಕ್ಕಳೊಂದಿಗೆ ರೈತ ಮಹಿಳೆಯೊಬ್ಬರು ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ಶಾಲಿಗನೂರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ನಾಗರತ್ನ, ಗಿರಿಜಾ , ಶೃತಿ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಆಂಧ್ರ ...