ನಮ್ಮ ಹೆಮ್ಮೆಯ ಮೈಸೂರು ಅರಸರು
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136ನೆ ಹುಟ್ಟು ಹಬ್ಬದ ನೆನಪಿಗಾಗಿ... ಮೈಸೂರು ಎಂದಾಕ್ಷಣ ಯಾರಿಗಾದರೂ ಕಣ್ಣಮುಂದೆ ಬರುವುದೇ ಅಂಬಾವಿಲಾಸ ಅರಮನೆ. ಈ ಭವ್ಯವಾದ ಅರಮನೆ ಇಂಡೋ-ಸಾರ್ಸೆನಿಕ್ ಶೈಲಿಯ ವಾಸ್ತು ಶಿಲ್ಪದಲ್ಲಿ ನಿರ್ಮಾಣವಾಗಿದೆ. “ಅರಮನೆಗಳ ನಗರ” ಎಂದೇ ಕರೆಯಲ್ಪಡುವ ಮೈಸೂರಿನಲ್ಲಿ ಏಳು ಅರಮನೆಗಳಿವೆ. ...