ನವದಂಪತಿ ನಿಖಿಲ್ ರೇವತಿಗೆ ಇಂದು ಜನ್ಮದಿನದ ಸಂಭ್ರಮ..
ಮದುವೆಯ ನಂತರ ರೇವತಿ ನಿಖಿಲ್ http://ರೇವತಿ ನಿಖಿಲ್ಗೆ ಇದು ಮೊದಲ ಹುಟ್ಟುಹಬ್ಬ. ಪ್ರೀತಿಯ ಮಡದಿ ರೇವತಿಗೆ ಯುವರಾಜ ನಿಖಿಲ್ ಕುಮಾರಸ್ವಾಮಿ ಶುಭಾಶಯ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ದಂಪತಿಗಳು ಸರಳವಾಗಿ ಮನೆಯಲ್ಲೇ ಕೇಕ್ ಕಟ್ ಮಾಡುವ ಮೂಲಕ ಜನ್ಮದಿನವನ್ನು ...