ಮಹಿಳಾ ದಿನೋತ್ಸವ; ‘ರುದ್ರಿ’ ಪಾವನಾ ಗೌಡ ಅಂತರಾಳ
ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿ ಹಲವರ ಬದುಕಿಗೆ ಸ್ಪೂರ್ತಿಯಾದ ವಿಶೇಷ ವ್ಯಕ್ತಿತ್ವಗಳನ್ನು ಸಂದರ್ಶಿಸಬೇಕು ಎಂಬ ಯೋಜನೆ ರೂಪುಗೊಳ್ಳುತ್ತಲೇ ಸಖಿಗೀತ ತಂಡ ಸಂಪರ್ಕಿಸಿದ್ದು ಕನ್ನಡದ ಭರವಸೆಯ ನಟಿ ಪಾವನಾ ಗೌಡರನ್ನು 2013 ರಲ್ಲಿ ತೆರೆಕಂಡ ಗೊಂಬೆಗಳ ಲವ್ ...