ಬ್ರಿಟಿಷರ ಚಮಾಚಗಿರಿ ಮಾಡುತ್ತಿದ್ದವರು RSS ನವರು : ಪ್ರಿಯಾಂಕ ವಾದ್ರಾ
ಪಂಜಾಬ್ :ದೇಶದ ಸ್ವಾತಂತ್ರಕ್ಕಾಗಿ ಇಡೀ ಪಂಜಾಬ್ ತೊಡಗಿಸಿಕೊಂಡಿದ್ದರೆ ಆರ್ ಎಸ್ ಎಸ್ ಜನರು ಬ್ರಿಟಿಷರ ಚಮಾಚಗಿರಿ ಮಾಡುತ್ತಿದ್ದರು. ಸ್ವಾತಂತ್ರಕ್ಕಾಗಿ ಅವರು ಹೋರಾಟ ಮಾಡಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ. ಬತಿಂದಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ...