BHOOMI

ಭೂಮಿ ಅಥವಾ ಮನೆಗೆ EC (Encumbrance Certificate) ಹೇಗೆ ಪಡೆಯುವುದು?

ಭೂಮಿ ಅಥವಾ ಮನೆ ಖರೀದಿಸುವಾಗ, ಅದರ ಮೇಲೆ ಯಾವುದೇ ಬಾಧ್ಯತೆ, ಸಾಲ, ಅಥವಾ ಹೂಡಿಕೆಗಳಿರುವದೋ ಇಲ್ಲವೋ ತಿಳಿಯಲು EC (Encumbrance Certificate) ಬಹಳ ಅಗತ್ಯ.ಈ ಪ್ರಮಾಣಪತ್ರವು ಆಸ್ತಿಯ ಕಾನೂನಾತ್ಮಕ ಸ್ಥಿತಿಯನ್ನು ಸ್ಪಷ್ಟಪಡಿಸುತ್ತದೆ ಮತ್ತು ಅದು ಮಾಲೀಕತ್ವದ ದೃಢೀಕರಣ ದಾಖಲೆಗಳಲ್ಲಿ ಪ್ರಮುಖವಾದದ್ದು. EC…