Tag: Rishab shetty

‘ಹೀರೋ’ ಸಿನಿಮಾ ಗೆ ಕಾಡಿದ ಪೈರಸಿ ಭೂತ..!

‘ಹೀರೋ’ ಸಿನಿಮಾ ಗೆ ಕಾಡಿದ ಪೈರಸಿ ಭೂತ..!

ಕೊರೋನಾ ದುರಿತ ಕಾಲದಲ್ಲಿ ಬೆಂದು ಬಸವಳಿದಿದ್ದ ಕನ್ನಡ ಚಿತ್ರ ರಂಗ ಈಗೀಗ ಕೊಂಚವೇ ಚೇತರಿಕೆ ಕಾಣುತ್ತಿದೆ, ಆದರೆ ನಮ್ಮ ಕನ್ನಡ ಸಿನಿಮಾಗಳಿಗೆ ಪೈರಸಿ ಕಾಟ ಇನ್ನೂ ಕಡಿಮೆಯಾಗಿಲ್ಲ.. ರಿಷಬ್ ಶೆಟ್ಟಿ ನಾಯಕರಾಗಿ ನಟಿಸಿರುವ ಹೀರೋ ಸಿನಿಮಾ ಇದೇ ತಿಂಗಳ 5ರಂದು ರಾಜ್ಯಾದ್ಯಂತ ...