ಮೈಸೂರಿನ Radio Jockey ಅವಿನಾಶ್ ಜೊತೆ… ಮಾತು-ಕತೆ…
ಇಂದಿನ Busy ಲೈಫ್ ನಲ್ಲಿ ರೇಡಿಯೋ ಜನರಿಗೆ ತುಂಬಾ ಹತ್ತಿರವಾದ ಅದ್ಭುತ ಮಾಧ್ಯಮವಾಗಿದೆ. ಜಾಗತೀಕರಣದಿಂದಾಗಿ ಕಳೆದ ಹತ್ತು ವರ್ಷಗಳಿಂದೀಚೆಗೆ ಹಲವಾರು ರೇಡಿಯೋ ಸ್ಟೇಷನ್ ಗಳು ತಲೆ ಎತ್ತಿವೆ. ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಒತ್ತು ನೀಡಿದ್ದರಿಂದ, ನಿರೂಪಕರು ಗ್ರಾಂಥಿಕ ನಿರೂಪಣಾ ಶೈಲಿಯನ್ನು ಬದಿಗಿರಿಸಿ ...