ಅದೊಂದು ಕಾರಣ…! ಸಲ್ಮಾನ್ ಖಾನ್ ಇನ್ನೂ ಮದುವೆ ಯಾಕಾಗಿಲ್ಲ ಗೊತ್ತಾ….?
ನಟ ಸಲ್ಮಾನ್ ಖಾನ್ ಮದುವೆ ಯಾಕಾಗಿಲ್ಲ ಅನ್ನುವ ಪ್ರಶ್ನೆಗೆ ಉತ್ತರ ಹುಡುಕಿ ಸುಸ್ತಾದವರು ಸಾಕಷ್ಟು ಮಂದಿ. ಅದರಲ್ಲೂ ಫಿಲ್ಮಂ ವೆಬ್ ಸೈಟ್ ಗಳು ಅವರ ಮದುವೆ ಕುರಿತಂತೆ ಸಾಕಷ್ಟು ಸುದ್ದಿಗಳು ಮಾಡಿದೆ. ಇದೀಗ ಅವರ ಮದುವೆ ಕುರಿತಂತೆ ಮತ್ತೊಂದು ಸುದ್ದಿ ಬಂದಿತ್ತು. ...