ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಲೀಕ್..!
ರಾಜ್ಯ ರಾಜಕಾರಣದಲ್ಲಿ ಮತ್ತೆ ರಾಸಲೀಲೆ ಸಿಡಿಯೊಂದು ಸದ್ದು ಮಾಡ್ತಿದೆ. ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಯುವತಿಯೊಬ್ಬಳೊಂದಿಗೆ ರಾಸಲೀಲೆ ನಡೆಸಿರುವ ವಿಡಿಯೋ ಹಾಗೂ ಕಾಲ್ ರೆಕಾರ್ಡ್ ಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಯುವತಿಯೊಂದಿಗೆ ಸಚಿವ ಮಹಾಶಯರು ನಡೆಸಿರುವ ರಾಸಲೀಲೆಯ ...