ಪುಟ್ ಬಾಲ್ ಆಟವನ್ನು ಮತ್ತೊಂದು ಹೆಜ್ಜೆ ಮೇಲಿನ ಹಂತಕ್ಕೆ ತೆಗೆದುಕೊಂಡು ಹೋದ ಅರ್ಜೆಂಟೈನಾ ತಂಡ……..
ಈ ಬಾರಿ ಕತಾರ್ ನಲ್ಲಿ ನಡೆದ ವಿಶ್ವಕಪ್ ಪುಟ್ ಬಾಲ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಗೆದ್ದ ಅರ್ಜೆಂಟೈನಾ, ಪುಟ್ ಬಾಲ್ ಆಟದ ಎಲ್ಲಾ ವಿಭಾಗಗಳಲ್ಲಿ ಹೆಚ್ಚು ಕಲಾತ್ಮಕತೆಯನ್ನು ಪ್ರದರ್ಶಿಸಿತು. ಮುಖ್ಯವಾಗಿ ಚೆಂಡನ್ನು ಹೆಚ್ಚು ಕಡಿಮೆ ಆಟದ ಮುಕ್ಕಾಲು ಸಮಯ ತನ್ನ ...