ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ರಿಕವರಿ ಎಂಬ ನೆಪದಲ್ಲಿ ಚಿನ್ನ ಬೆಳ್ಳಿ ಅಂಗಡಿ ಮಾಲೀಕರಿಗೆ ಕಿರುಕುಳ – ಟಿ ಎ ಶರವಣ
ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ರಿಕವರಿ ಎಂಬ ನೆಪದಲ್ಲಿ ಬಹಳಷ್ಟು ಚಿನ್ನ ಬೆಳ್ಳಿ ಅಂಗಡಿ ಮಾಲೀಕರಿಗೆ ಕಿರುಕುಳವನ್ನು ನೀಡಿ ಒತ್ತಾಯಪೂರ್ವಕವಾಗಿ ಪೋಲಿಸ್ ಸ್ಟೇಷನ್ ಗೆ ಕರೆದೊಯ್ದು ಮಾನಸಿಕವಾಗಿ ಹಿಂಸೆ ನೀಡಿ ಅವರ ಮನಸ್ಸಿಗೆ ಬಂದಷ್ಟು ಚಿನ್ನವನ್ನು ...