ನಿನ್ನ ನೆನಪಿನಲೇ ನನ್ನ ಉಸಿರಿರಲಿ…!
ಇತ್ತೀಚೆಗೆ ಅಂದರೆ ನನಗೆ ಬುದ್ದಿ ಬಂದಾಗಿನಿಂದ ಅಮ್ಮನನ್ನು ಗಮನಿಸುತ್ತಿದ್ದೇನೆ ರಾತ್ರಿ ಬಹಳ ಹೊತ್ತು ನಿದ್ದೆ ಮಾಡುವುದಿಲ್ಲ ಬದಲಾಗಿ ಸದಾ ಗಾರ್ಡನ್‌ನಲ್ಲೇ ರಾತ್ರಿ ಕಳೆಯುತ್ತಾರೆ. ಬೆಳಗ್ಗೆ ಸದಾ ಕೆಲಸದ ಧ್ಯಾನದಲ್ಲೇ ಕಳೆಯುತ್ತಾಳೆ. ಹೌದು ಅಮ್ಮನಿಗೂ ಈಗ 42 ವರ್ಷ, ಅಮ್ಮನ ಆಸೆ ಕನಸು ...