Tag: Sudeep

ಇವರೇ ನೋಡಿ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು….

ಇವರೇ ನೋಡಿ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು….

ಟಿಕ್‌ ಟಾಕ್‌ ಸ್ಟಾರ್- ‌ ಧನುಶ್ರೀನಾಯಕ ನಟಿ- ಶುಭಾಪುಂಜಾಹಿರಿಯ ನಟ -ಶಂಕರ್‌ ಅಶ್ವತ್‌ಗಾಯಕ-ವಿಶ್ವಕಿರುತೆರೆ ನಟಿ -ವೈಷ್ಣವಿಬೈಕ್‌ ರೈಸರ್‌-ಅರವಿಂದ್‌ನಟಿ-ನಿಧಿಸುಬ್ಬಯ್ಯಗಾಯಕ ಬ್ರೋ ಗೌಡ-ಅಲಿಯಾಸ್‌ ಶಮಂತ್‌ಕಿರುತೆರೆ ನಟಿ - ಗೀತಾಹಾಸ್ಯ ಕಲಾವಿದ-ಮಂಜು ಪಾವಗಡಕಿರುತೆರೆ-ನಟಿ ದಿವ್ಯಕಿರುತೆರೆ ನಟಿ-ಚಂದ್ರಕಲಾಹಾಸ್ಯ ಕಲಾವಿದ- 'ವೈನ್‌ ಸ್ಟೋರ್'‌ ರಘುಪ್ರಕಾಶ್‌ ಸಬರಗಿ- ಸಾಮಾಜಿಕ ಕಾರ್ಯಕರ್ತದಿವ್ಯಾ ...

ಚಂದ್ರಾ ಲೇಔಟ್‌ನಿಂದ ಮಿನರ್ವ ಮಿಲ್ ತನಕ ಬರಲಾಗದ ನೀವು ಮುಂಬೈವರೆಗೆ ಬರ್ತಿರಾ

ಚಂದ್ರಾ ಲೇಔಟ್‌ನಿಂದ ಮಿನರ್ವ ಮಿಲ್ ತನಕ ಬರಲಾಗದ ನೀವು ಮುಂಬೈವರೆಗೆ ಬರ್ತಿರಾ

ಸಲ್ಮಾನ್‌ ಖಾನ್‌ ಅಭಿನಯದ 'ದಬಾಂಗ್ 3' ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದು, ಮುಂಬೈನಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ. ಸುದೀಪ್ ಈಗಾಗಲೇ ಚಿತ್ರತಂಡವನ್ನು ಸೇರಿಕೊಂಡಿದ್ದು, ಹೋಗುವಾಗ ತಮ್ಮ ಜೊತೆಗೆ 'ದಿ ವಿಲನ್' ನಿರ್ದೇಶಕ ಪ್ರೇಮ್ ಅವರನ್ನು ಅವರನ್ನೂ ತಮ್ಮೊಡನೆ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ...