ಮೇ ತಿಂಗಳು ನಮಗೆ ವಿಶೇಷ : ಹೋಮ ಪೂಜೆಯಿಂದ ಫಲಿತಾಂಶ ಬದಲಾಗಲ್ಲ
ಮಂಡ್ಯ: ಈ ತಿಂಗಳು ಅಪ್ಪನ ಹುಟ್ಟು ಹಬ್ಬವಿದೆ, ಅಮ್ಮನ ಫಲಿತಾಂಶ ಕೂಡ ಇದೇ ತಿಂಗಳು ಬರಲಿದೆ, ಹೀಗಾಗಿ ಮೇ ತಿಂಗಳು ನಮಗೆ ವಿಶೇಷವಾಗಿದೆ ಎಂದು ಅಂಬರೀಶ್ ಪುತ್ರ ಅಭಿಷೇಕ್ ಗೌಡ ತಿಳಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಎಷ್ಟೇ ಹೋಮ-ಪೂಜೆ ಮಾಡಿದರೂ ಮಂಡ್ಯ ಚುನಾವಣಾ ...