ನಾಟ್ಯಾರಾಧನೆಯೊಂದಿಗೆ ಮನ ಮುಟ್ಟುವ ನಿರೂಪಕಿ- ಸುಷ್ಮಾ ರಾವ್
ಒಂದೊಮ್ಮೆ ನಮ್ಮೆಲ್ಲರ ನೆಚ್ಚಿನ ಗುಪ್ತಗಾಮಿ ಭಾವನ ಅಗಿ ಆನಂತರ ಮನೆಗೆ ಬಂದ ಸೊಸೆಯಾಗಿ, ತಮ್ಮ ನಟನೆಯಿಂದ ನಮ್ಮೆಲ್ಲರನ್ನು ರಂಜಿಸಿದಾಕೆ ಸುಷ್ಮಾ ರಾವ್. ಇಂದು ನಿರೂಪಣೆಯ ಮೂಲಕ ಸಾವಿರಾರು ಜನರ ಮನ ಸೆಳೆದಿರುವ ಚಿಕ್ಕಮಗಳೂರಿನ ಕೊಪ್ಪದ ಚೆಂದುಳ್ಳಿ ಚೆಲುವೆಯ ಪರಿಚಯ ಇಲ್ಲದವರಿಲ್ಲ. ಇವರ ...