ಲಾರ್ಡ್ಸ್ ನಲ್ಲಿ ಗೆದ್ದ ಭಾರತ- 75 ನೇ ಸ್ವಾತಂತ್ರ್ಯೋತ್ಸವಕ್ಕೆ ಭಾರತೀಯರಿಗೆ ಬಹುದೊಡ್ಡ ಉಡುಗೊರೆ
ಗೆಲುವಿಗಾಗಿ ಪ್ರಯತ್ನಿಸಿದಾಗ ಮಾತ್ರ ಗೆಲುವು ಸಾಧ್ಯ….. ಹೌದು ಇಂಗ್ಲೆಂಡ್ ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯ ಈ ಮಾತಿಗೆ ಸಾಕ್ಷಿಯಾಗಿದೆ. ಐದು ದಿನಗಳ ಕಾಲ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಹಲವು ಏರಿಳಿತ ಕಂಡಿತು. ಅದರೆ ಕೊನೆಯ ದಿನ ಪಂದ್ಯದ ...