ರಾಜಮಾತಾ ಪ್ರಮೋದಾ ದೇವಿ ಒಡೆಯರ್…..!
ಕರ್ನಾಟಕದ ಇತಿಹಾಸದ ವೈಭವಕ್ಕೆ ಮೈಸೂರಿನ ಒಡೆಯರ ಕೊಡುಗೆಯೂ ಅಪಾರವಾಗಿದೆ. ಹಾಗೆಯೇ ಮೈಸೂರು ಸಂಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಮೈಸೂರಿನ ರಾಜಮನೆತದ ರಾಜಮತೆಯರ ಕೊಡುಗೆ ಅಗಾಧವಾದದ್ದು. ಮೈಸೂರು ಒಡೆಯರ್ ವಂಶ ಅಪಾಯದಲ್ಲಿದ್ದಾಗಲೆಲ್ಲಾ ಆ ಇಡೀ ಸಾಮ್ರಾಜ್ಯದ ಜವಾಬ್ದಾರಿಯನ್ನು ಹೆಗಲಮೇಲೆ ಹೊತ್ತು ಮುನ್ನಡೆಸಿದ್ದು ಅಂದಿನ ರಾಜಮಾತೆಯರು. ಇನ್ನು ...