ಸ್ವಪ್ನಸೃಷ್ಟಿ – ೨

ಸ್ವಪ್ನಸೃಷ್ಟಿ – ೨

ಮತ್ತೆ ಭೇಟಿಯಾಗುವ ವಚನದೊಂದಿಗೆ ಬೀಳ್ಕೊಂಡಿದ್ದ ಮನೋಜ. ಅವನ ತಂದೆಯದು ದೇಶದ ರಾಜಧಾನಿಯಲ್ಲಿ ದೊಡ್ಡ ಬಿಜಿನೆಸ್ ಇತ್ತು. ಪದವಿ ಮುಗಿದೊಡನೆ ತಂದೆಯ ವಾಣಿಜ್ಯಸಾಮ್ರಾಜ್ಯದ ಅಧಿಪತಿಯಾಗಲು ಹೊರಟಿದ್ದ ಮನೋಜ. ಚಲನಚಿತ್ರದಂತೆ ಮನದ ಭಿತ್ತಿಯ ಮೇಲೆ ಅವನ ಬದುಕಿನ ಇಂದಿನವರೆಗಿನ ಚಿತ್ರಗಳನ್ನು ನೋಡುತ್ತಾ ತನ್ನ ಮುಂದೆ…
ಸ್ವಪ್ನಸೃಷ್ಟಿ    –  ೧

ಸ್ವಪ್ನಸೃಷ್ಟಿ – ೧

ವಿವಿಕ್ತನಿಗೆ ಇದು ಹೊಸದೇನಲ್ಲ. ಎಲ್ಲಿ ಅನ್ಯಾಯ ಕಂಡರೂ ಅವನು ಪ್ರತಿಭಟಿಸುತ್ತಲೇ ಇದ್ದ. ಆದರೆ ಇಂದು ಆದ ಅನ್ಯಾಯ ಅವನ ರಕ್ತವನ್ನು ಕುದಿಯುವಂತೆ ಮಾಡಿತ್ತು. ಬೈಕ್ ಓಡಿಸುತ್ತಿದ್ದ ಯುವಕನೊಬ್ಬ ಇದ್ದಕ್ಕಿದ್ದಂತೆ ತಪ್ಪು ಪಕ್ಕದಿಂದ ಬಂದು ಸರಿರಸ್ತೆಯಲ್ಲಿ ನಿಧಾನವಾಗಿ ಹೋಗುತ್ತಿದ್ದ ಫಿಯೆಟ್ ಕಾರಿಗೆ ಢಿಕ್ಕಿ…