Zomato ಪ್ರಕರಣ : FIR ದಾಖಲಾದ ಬೆನ್ನಲ್ಲೇ ಬೆಂಗಳೂರಿನಿಂದ ಕಾಲ್ಕಿತ್ತ ಹಿತೇಶಾ ಚಂದ್ರಾಣಿ
Zomato ಫುಡ್ ಡೆಲಿವರಿ ಹುಡುಗನ ಮೇಲೆ ಹಲ್ಲೆ ಆರೋಪ ಹೊರಿಸಿ, ಆತ ಜೈಲು ಪಾಲಾಗುವಂತೆ ಮಾಡಿದ್ದ ಮಾಡೆಲ್ ಹಿತೇಶಾ ಚಂದ್ರಾಣಿ ಇದೀಗ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುವ ಯತ್ನ ಪ್ರಾರಂಭಿಸಿದ್ದಾಳೆ. ಕಾಮರಾಜು ನನ್ನ ಮೇಲೆ ಹಲ್ಲೆ ಮಾಡಿದ್ದ ಎಂದು ದೂರಿದ್ದ ಹಿತೇಶಾ ...