ಮರಕುಂಬಿಯಲ್ಲಿ ಇನಾಮದಾರ್ ಸಕ್ಕರೆ ಕಾರ್ಖಾನೆ ಬಾಯ್ಲರ್ ದುರಂತ ಪ್ರಕರಣ
ಬಾಯ್ಲರ್ ದುರಂತ ನಾಲ್ವರು ಸ್ಥಿತಿ ಚಿಂತಾಜನಕ
ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿರುವ ಆರು ಜನ
ಝಿರೋ ಟ್ರಾಫಿಕ್ ನಲ್ಲಿಯೇ ಬೈಲಹೊಂಗಲದಿಂದ ಬೆಳಗಾವಿ ಖಾಸಗಿ ಆಸ್ಪತ್ರೆಗೆ ರವಾನೆ
ವಿಕ್ರಮ ಇನಾಮದಾರ್ ಗೆ ಸೇರಿದ ಸಕ್ಕರೆ ಕಾರ್ಖಾನೆ
ಮುರಗೋಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ

Posted inUncategorized
