ಸಂಕ್ರಾಂತಿ ವಿಶೇಷ: ಹಳೆಯ ದಿನಗಳ ನೆನೆಪಿನಲ್ಲಿ ; ಈ ಸಲದ ಸುಗ್ಗಿ ಸುಗ್ಗಿ ಅನ್ನಿಸುತ್ತಲೆ ಇಲ್ಲ..

ಸಂಕ್ರಾಂತಿ ವಿಶೇಷ: ಹಳೆಯ ದಿನಗಳ ನೆನೆಪಿನಲ್ಲಿ ; ಈ ಸಲದ ಸುಗ್ಗಿ ಸುಗ್ಗಿ ಅನ್ನಿಸುತ್ತಲೆ ಇಲ್ಲ..

ಈ ಸಲದ ಸುಗ್ಗಿ ಸುಗ್ಗಿ ಅನ್ನಿಸುತ್ತಲೆ ಇಲ್ಲ.. ಹೀಗೆ ಅನ್ನಿಸತೊಡಗಿ ವರ್ಷಗಳೇ ಆದವು.ಎಲ್ಲಿ ನೋಡಿದರೂ ರಾಗಿ ,ಭತ್ತದ ಮೆದೆಗಳು.ಕಣಗಳು,ಕಣಗಳಲ್ಲಿ ದೊಡ್ಡ,ದೊಡ್ಡ ರಾಶಿಗಳು. ಈಗ ಯಾವುದೂ ಇಲ್ಲ.ಮನೆಯಳತೆಗೆ ಬೆಳೆದುಕೊಳ್ಳುವುದೇ ಕಷ್ಟವಾಗಿದೆ.ಕೇವಲ ಹತ್ತು ಹದಿನೈದು ವರ್ಷಗಳಿಂದೀಚೆಗೆ ಎಷ್ಟೊಂದು ಮಾರ್ಪಾಟುಗಳು, ಹಣಕಾಸಿನ ಸ್ಥಿತಿಯಲ್ಲಿ ಎಷ್ಟೊಂದು ಸುಧಾರಣೆಗಳು!!…