​’ವಲವಾರು’ ಚಿತ್ರಕ್ಕೆ ಕೆಎಫ್‌ಸಿಸಿ ಸಾಥ್: ಡಾ. ಜಯಮಾಲ ಅವರ ಸ್ತುತ್ಯಾರ್ಹ ನಡೆ ಮುಂದಾದರೂ ಬದಲಾಗುವುದೇ ಸ್ಯಾಂಡಲ್‌ವುಡ್ ಚಿತ್ರಣ

​’ವಲವಾರು’ ಚಿತ್ರಕ್ಕೆ ಕೆಎಫ್‌ಸಿಸಿ ಸಾಥ್: ಡಾ. ಜಯಮಾಲ ಅವರ ಸ್ತುತ್ಯಾರ್ಹ ನಡೆ ಮುಂದಾದರೂ ಬದಲಾಗುವುದೇ ಸ್ಯಾಂಡಲ್‌ವುಡ್ ಚಿತ್ರಣ

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಜೋಸೈಮನ್ ಅವರ ಅಂತ್ಯಕ್ರಿಯೆಯ ಆ ಕರುಣಾಜನಕ ವಾತಾವರಣದಲ್ಲೂ, ಕನ್ನಡ ಚಿತ್ರರಂಗದ ಭವಿಷ್ಯದ ಬಗ್ಗೆ ಒಂದು ಸಾರ್ಥಕ ಚರ್ಚೆ ನಡೆದಿದೆ. ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ವೀರಕಪುತ್ರ ಶ್ರೀನಿವಾಸ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಅಧ್ಯಕ್ಷರಾದ…