Posted inಟ್ರೆಂಡ್ಸ್
ದೂರದರ್ಶನ ಚಂದನದಲ್ಲಿ ‘ಸಖೀಗೀತ’ ಮುಖ್ಯ ಸಂಪಾದಕರಾದ: ಕಿರಣ್ ಪ್ರಸಾದ್ ರಾಜನಹಳ್ಳಿ ಅವರೊಂದಿಗೆ ವಿಶೇಷ ಸಂವಾದ
ಬೆಂಗಳೂರು: ಕನ್ನಡ ಸಾರಸ್ವತ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ 'ಸಖೀಗೀತ' ಮಾಸಪತ್ರಿಕೆಯ ಮುಖ್ಯ ಸಂಪಾದಕರು ಹಾಗೂ ಹೆಸರಾಂತ ಲೇಖಕಿ ಕಿರಣ್ ಪ್ರಸಾದ್ ರಾಜನಹಳ್ಳಿ ಅವರು ಇದೀಗ ಕಿರುತೆರೆಯ ಮೂಲಕ ನಾಡಿನ ಜನತೆಯನ್ನು ಭೇಟಿಯಾಗಲಿದ್ದಾರೆ. ದೂರದರ್ಶನದ ಜನಪ್ರಿಯ ನೇರ ಪ್ರಸಾರ…
